Tata Motors’ CNG Trucks In India | Largest CNG Trucks | 19-Tonne & 28 Tonne CNG HTV Walkaround

2022-09-09 1

Tata Motors’ CNG trucks in India | ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಸಿಎನ್‌ಜಿ ಚಾಲಿತ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಹೊಸ ಸಿಎನ್‌ಜಿ ಚಾಲಿತ ಟ್ರಕ್‌ಗಳು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಈ ವಾಕ್‌ಅರೌಂಡ್ ವಿಡಿಯೋದಲ್ಲಿ ಹೊಸ ಟ್ರಕ್ ಮಾದರಿಗಳ ವಿಶೇಷತೆಯನ್ನು ಹಂಚಿಕೊಳ್ಳಲಾಗಿದೆ. ಹೊಸ ಸಿಎನ್‌ಜಿ ಟ್ರಕ್‌ಗಳು ಸಿಗ್ನಾ ಕ್ಯಾಬಿನ್‌ನೊಂದಿಗೆ 19-ಟನ್‌ನಿಂದ 28-ಟನ್ ಸರಕು ಸಾಗಾಣಿಕೆಯ ಸಾಮಾರ್ಥ್ಯವನ್ನು ಹೊಂದಿವೆ. ಜೊತೆಗೆ ಹೊಸ ಸಿಎನ್‌ಜಿ ಟ್ರಕ್‌ಗಳಲ್ಲಿ ಸಾಕಷ್ಟು ಉದ್ಯಮ ಕಾರ್ಯಾಚರಣೆಗೆ ಪೂರಕವಾದ ಸ್ಮಾರ್ಟ್ ಪರಿಹಾರಗಳನ್ನು ಸಹ ಒದಗಿಸುತ್ತದೆ. ಹೊಸ ಸಿಎನ್‌ಜಿ ಟ್ರಕ್‌ಗಳು ಒಂದು ಬಾರಿ ಪೂರ್ತಿ ಟ್ಯಾಂಕ್‌ ಸಿಎನ್‌ಜಿದೊಂದಿಗೆ ಗರಿಷ್ಠ 1 ಸಾವಿರ ಕಿಲೋಮೀಟರ್ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ವಾಹನಗಳ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.


#TataMotorsTrucks #DeshKeTrucks #DeliveringProgress